ಸಿರಿಗನ್ನಡ

Sirigannada

ಕನ್ನಡದ ನಿಘಂಟು, ಶಾಸ್ತ್ರೀಯ ಸಾಹಿತ್ಯ ಮತ್ತು ಭಾಷಾ ಸಲಕರಣೆಗಳನ್ನು ಒಂದೇ ಕಡೆ, ಮುಕ್ತವಾಗಿ, ಸದಾ ಲಭ್ಯವಾಗಿಸುವ ಪ್ರಯತ್ನ. ಇಲ್ಲಿರುವ ಪ್ರತಿಯೊಂದು ಪಠ್ಯವೂ ಸಾರ್ವಜನಿಕ ಸ್ವತ್ತು (ಪಬ್ಲಿಕ್ ಡೊಮೇನ್) ಅಥವಾ ಮುಕ್ತ ಪರವಾನಗಿಯ ಮೂಲದಿಂದ ಬಂದದ್ದು; ಪ್ರತಿ ಪುಸ್ತಕದಲ್ಲಿ ಅದರ ಮೂಲ ಮತ್ತು ಪರವಾನಗಿಯ ದಾಖಲೆ ಇದೆ.

ಇದು ಮುಕ್ತ ತಂತ್ರಾಂಶ (AGPL-3.0). ಯಾರೂ ಇದನ್ನು ಮುಚ್ಚಿಡಲಾರರು. ಈ ಜಾಲತಾಣ ನಿಂತರೂ, ಯಾರೇ ಆಗಲಿ ಮೂಲ ಸಂಗ್ರಹದಿಂದ ಮತ್ತೆ ನಿಲ್ಲಿಸಬಹುದು.

Credits and licenses

ಎಲ್ಲ ಮೂಲಗಳು ಮತ್ತು ಪರವಾನಗಿಗಳು

  • Alar Kannada–English dictionary © V. Krishna, licensed ODC-ODbL 1.0. alar.ink
  • Classic texts from Kannada Wikisource (public domain; authors died before 1966) — see each book's source note.
  • Fonts: Noto Serif Kannada and Anek Kannada (SIL Open Font License).
  • Code: AGPL-3.0-or-later. Original content: CC BY-SA 4.0. Source on GitHub.